Indiaherald Group of Publishers P LIMITED

X
article data
crop image
x
ihg-logo
ಪ್ರೇಮಿಗಳ ದಿನದಂದೇ ಆರ್‌.ಸಿ.ಬಿ ತಂಡದ ನೂತನ ಲೋಗೊ, ಜರ್ಸಿ ಅನಾವರಣ

ಪ್ರೇಮಿಗಳ ದಿನದಂದೇ ಆರ್‌.ಸಿ.ಬಿ ತಂಡದ ನೂತನ ಲೋಗೊ, ಜರ್ಸಿ ಅನಾವರಣ

ಬೆಂಗಳೂರು: ಪ್ರತಿಯೊಬ್ಬರ ಮನೆ ಮನವನ್ನು ರಂಜಿಸುವ ಐಪಿಎಲ್ ಗೆ ದಿನಗಣನೆ ಶುರುವಾಗಿದ್ದು ಎಲ್ಲಾ ತಂಡಗಳು ಭಾರೀ ಸಿದ್ಧತೆಯನ್ನು ನಡೆಸಿವೆ. ಬೆಳಿಗ್ಗೆ ಹೊಸ ಲಾಂಛನದೊಂದಿಗೆ ಅಭಿಮಾನಿಗಳಿಗೆ ಸರ್‌ ಪ್ರೈಸ್‌ ನೀಡಿದ್ದ ರಾಯಲ್‌ ಚಾಂಲೆಂಜರ್ಸ್‌ ಬೆಂಗಳೂರು ತಂಡ, ನೂತನ ಜರ್ಸಿ ಕೂಡ ಅನಾವರಣ ಮಾಡಿದೆ. ಅದು ಕೂಡ ಪ್ರೇಮಿಗಳ ದಿನವೇ ಬಿಡುಗಡೆಗೊಳಿಸಿರುವುದು ವಿಶೇಷ. 

ದೆಹಲಿ ಸೋಲಿಗೆ ಕಾರಣ ಬಿಚ್ಚಿಟ್ಟ ಗೃಹ ಸಚಿವ ಅಮಿತ್ ಶಾ, ಏನದು ಗೊತ್ತಾ!?

ದೆಹಲಿ ಸೋಲಿಗೆ ಕಾರಣ ಬಿಚ್ಚಿಟ್ಟ ಗೃಹ ಸಚಿವ ಅಮಿತ್ ಶಾ, ಏನದು ಗೊತ್ತಾ!?

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಹೀನಾಯವಾಗಿ ಸೋತಿದ್ದು, ಇದೀಗ ಕೇಂದ್ರ ಸರ್ಕಾರದ ಗೃಹ ಸಚಿವ ರಾಜಕೀಯ ಚಾಣಕ್ಯ ಅಮಿತ್ ಶಾ ದೆಹಲಿ ಸೋಲಿನ ಕಾರಣ ಬಿಚ್ಚಿಟ್ಟಿದ್ದಾರೆ. ಹೌದು, ಏನದು ಗೊತ್ತಾ!? ಮುಂದೆ ಓದಿ. ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಸೋಲಿಗೆ ಪಕ್ಷದ ನಿರಾಶಾದಾಯಕ ನಿರ್ವಹಣೆಗೆ ದ್ವೇಷದ ಹೇಳಿಕೆಗಳೂ ಒಂದುಮಟ್ಟಕ್ಕೆ ಕಾರಣವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್: ಆರ್.ಸಿ.ಬಿ ಸೋಷಿಯಲ್ ಮೀಡಿಯಾ ಹ್ಯಾಕ್

ಐಪಿಎಲ್: ಆರ್.ಸಿ.ಬಿ ಸೋಷಿಯಲ್ ಮೀಡಿಯಾ ಹ್ಯಾಕ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಅತೀ ಜನಪ್ರಿಯ ತಂಡವಾದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ) ತಂಡ ಸಾಮಾಜಿಕ ಜಾಲತಾಣಗಳಲ್ಲೂ ಸದಾ ಮುಂದು. ಈ ಸಲ ಕಪ್ ನಮ್ಗೆ ಎನ್ನುವ ಡೈಲಾಗ್ ಭಾರೀ ಫೇಮಸ್ ಕೂಡ ಆಗಿದ್ದೇ ಸೋಷಿಯಲ್ ಮೀಡಿಯಾಗಳಿಂದ. ಇನ್ಸ್ಟಾಗ್ರಾಮ್, ಟ್ವಿಟ್ಟರ್ ಗಳಲ್ಲಿ ಜನರೊಂದಿಗೆ ಸದಾ ಸಂಪರ್ಕ ಸಾಧಿಸುವ ಆರ್.ಸಿ.ಬಿ ತಂಡದ ಎಲ್ಲಾ ಪೇಜ್ ಗಳ ಪ್ರೊಫೈಲ್ ಫೋಟೊಗಳೇ ಕಾಣುತ್ತಿಲ್ಲ. ಫ್ರಾಂಚೈಸಿಯ ಈ ನಡೆ ಭಾರಿ ಚರ್ಚೆಗೆ ಕಾರಣವಾಗಿದೆ. 

ಎನ್‌.ಸಿ.ಎದಲ್ಲಿ 'ಗಬ್ಬರ್‌ ಸಿಂಗ್' ದರ್ಭಾರ್, ಸ್ಟೆಪ್‌ ಹಾಕಿದ ಹಾರ್ದಿಕ್‌, ಇಶಾಂತ್‌ ಶರ್ಮಾ

ಎನ್‌.ಸಿ.ಎದಲ್ಲಿ 'ಗಬ್ಬರ್‌ ಸಿಂಗ್' ದರ್ಭಾರ್, ಸ್ಟೆಪ್‌ ಹಾಕಿದ ಹಾರ್ದಿಕ್‌, ಇಶಾಂತ್‌ ಶರ್ಮಾ

ಬೆಂಗಳೂರು: ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರಲ್ಲಿ ಬಹುತೇಕರು ಗಾಯಗೊಂಡಿದ್ದು, ಚೇತರಿಕೆ ಸಲುವಾಗಿ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌.ಸಿ.ಎ)ಯಲ್ಲಿ ಪುನರ್‌ ವಸತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಹೌದು, ಫಿಟ್ ನೆಸ್ ಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಶ್ರಮದ ಜೊತೆ ಇದೀಗ ಮನರಂಜನೆಯನ್ನು ಸೇರಿಸಿದ್ದಾರೆ. 

ಜಲಮೂಲ ಸಂರಕ್ಷಣೆಗಳ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?

ಜಲಮೂಲ ಸಂರಕ್ಷಣೆಗಳ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?

ಬೆಂಗಳೂರು: ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ನೀಡಬೇಕಾಗುತ್ತಿದೆ. ಅದರಿಂದ ಅವರು ಬಳಸುವ ತ್ಯಾಜ್ಯ ಪದಾರ್ಥಗಳು ಹೆಚ್ಚುತ್ತಲೇ ಇವೆ. ಇದರಿಂದ ಆರೋಗ್ಯದ ಸಮಸ್ಯೆಗಳು ಸಹ ಹೆಚ್ಚುತ್ತಿವೆ. ಇದೊಂದು ದೊಡ್ಡ ಸಮಸ್ಯೆಯಾದರೆ ಇನ್ನು ಬರಿದಾಗುತ್ತಿರುವ ನೀರಿನ ಸಂಪನ್ಮೂಲಗಳು, ಹೌದು, ಇದು ಹೆಚ್ಚುತ್ತಲೇ ಇರುವ ಸಮಸ್ಯೆ. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ನವರು ಇದರ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ!! 

ಭಾರತ - ಪಾಕಿಸ್ತಾನ ನಡುವೆ ದ್ವೀಪಕ್ಷೀಯ ಸರಣಿಗಳು

ಭಾರತ - ಪಾಕಿಸ್ತಾನ ನಡುವೆ ದ್ವೀಪಕ್ಷೀಯ ಸರಣಿಗಳು

ಮುಂಬೈ: ಕ್ರಿಕೆಟ್ ಇತಿಹಾಸದಲ್ಲಿಯೇ ಬದ್ಧ ವೈರಿಗಳೆಂದೇ ಗುರುತಿಸಿಕೊಂಡಿರುವ ಟೀಂ ಇಂಡಿಯಾ ಮತ್ತು ಪಾಕಿಸ್ಥಾನಗಳ ನಡುವಿನ ದ್ವಿಪಕ್ಷೀಯ ಸರಣಿಗಳು ಮತ್ತೆ ನಡೆಯಬೇಕು. ಇದು ಕ್ರೀಡೆಗೆ ಉತ್ತಮ ಎಂದು ಟೀಂ ಇಂಡಿಯಾದ ಆಟಗಾರ ಸಿಕ್ಸರ್ ಸಿಂಗ್ ಹೇಳಿದ್ದಾರೆ. ಹೌದು, ಯಾರದು ಗೊತ್ತಾ!? ಈ ರೀತಿ ಹೇಳಿಕೆ ನೀಡಲು ಕಾರಣವೇನು ಗೊತ್ತಾ!? ಇಲ್ಲಿದೆ ನೋಡಿ ಮಾಹಿತಿ. 

ಶುಭಮನ್  ಗಿಲ್ ಗೆ ಅವಕಾಶ ಕೊಡಿ; ಕೊಹ್ಲಿಗೆ ಹರ್ಭಜನ್ ಸಲಹೆ

ಶುಭಮನ್  ಗಿಲ್ ಗೆ ಅವಕಾಶ ಕೊಡಿ; ಕೊಹ್ಲಿಗೆ ಹರ್ಭಜನ್ ಸಲಹೆ

ಹ್ಯಾಮಿಲ್ಟನ್: ಮುಂಬರುವ ನ್ಯೂಜಿಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಟೀಮ್‌ ಇಂಡಿಯಾ ಆರಂಭಿಕ ಬ್ಯಾಟ್ಸ್‌ ಮನ್‌ ಸ್ಥಾನದಲ್ಲಿ ಪೃಥ್ವಿ ಶಾ ಅವರ ಬದಲಿಗೆ ಶುಭಮನ್‌ ಗಿಲ್‌ ಅವರನ್ನು ಆಡಿಸುವುದು ಒಳಿತು ಎಂದು ಹರ್ಭಜನ್‌ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ. ಹೌದು, ಯಾಕೆ ಗೊತ್ತಾ!? 

ಸ್ವಂತ ಮನೆಯನ್ನು ದಾನ ಮಾಡಿದ ಎಸ್‍.ಪಿ.ಬಿ, ಯಾಕೆ ಗೊತ್ತಾ!?

ಸ್ವಂತ ಮನೆಯನ್ನು ದಾನ ಮಾಡಿದ ಎಸ್‍.ಪಿ.ಬಿ, ಯಾಕೆ ಗೊತ್ತಾ!?

 ಎಸ್.ಪಿ.ಬಿ ತನ್ನ ಮನೆಯನ್ನು ದಾನ ಮಾಡುತ್ತಿರುವುದು ಅಲ್ಲಿ ವೇದ ಪಾಠಶಾಲೆ ನಿರ್ವಹಿಸಲು ನೀಡಿದ್ದಾರೆ. ಹೌದು, ಖ್ಯಾತ ಹಿನ್ನೆಲೆ ಗಾಯಕ, ಪದ್ಮಭೂಷಣ ಎಸ್‌.ಪಿ ಬಾಲಸುಬ್ರಹ್ಮಣ್ಯಂ ತನ್ನ ಸ್ವಂತ ಮನೆಯನ್ನು ದಾನ ಮಾಡಿದ್ದಾರೆ. ತನ್ನ ಹುಟ್ಟೂರಾದ ಆಂಧ್ರ ಪ್ರದೇಶದ ನೆಲ್ಲೂರಿನ ತಿಪ್ಪರಾಜುವಾರಿ ಬೀದಿಯಲ್ಲಿರುವ ತಮ್ಮ ಮನೆಯನ್ನು ಕಂಚಿ ಪೀಠಕ್ಕೆ ವೇದ ಪಾಠಗಳನ್ನು ನಿರ್ವಹಿಸಲು ದಾನವಾಗಿ ನೀಡಿದ್ದಾರೆ.

ಡಿಕೆಶಿ, ರೇಣುಕಾಚಾರ್ಯ ಮೀಟಿಂಗ್; ಏನಿದರ ಅಸಲೀ ಕರಾಮತ್ತು ಗೊತ್ತಾ!?

ಡಿಕೆಶಿ, ರೇಣುಕಾಚಾರ್ಯ ಮೀಟಿಂಗ್; ಏನಿದರ ಅಸಲೀ ಕರಾಮತ್ತು ಗೊತ್ತಾ!?

ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಇಬ್ಬರೂ ಸೇರಿ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿರುವುದು ಇದೀಗ ಭಾರೀ ಕುತೂಹಲ ಮೂಡಿಸಿದೆ. ರಾಮನಗರದಲ್ಲಿ ಡಿಕೆ ಸಹೋದರರ ರಾಜಕೀಯ ಕಡುವೈರಿ ಯೋಗೇಶ್ವರ್‌ ವಿರುದ್ಧ ರೇಣುಕಾಚಾರ್ಯ ಧ್ವನಿ ಎತ್ತಿದ್ದರು. 'ಶತ್ರುವಿನ ಶತ್ರು ಮಿತ್ರ' ಎಂಬಂತೆ ಡಿಕೆಶಿ ಮತ್ತು ರೇಣುಕಾಚಾರ್ಯ ಅವರ ಭೇಟಿ ಮತ್ತು ಮಾತುಕತೆ ಮಹತ್ವ ಪಡೆದುಕೊಂಡಿದ್ದು ಅವರಿಬ್ಬರು ಭೇಟಿಯಾಗಿದ್ದು ಯಾಕೆ ಗೊತ್ತಾ!  

Editor Picks

more

Latest News

more

Popular News

more

Latest Gallery

Actress Photos

Actors Photos

Events Photos

Sizzlers Photos

cartoon

panchangam

Load More explore more stories by hitting the load more, all the interesting news and updates at your finger tips.
that is all that we have in this space, we have much more that you can explore...
Start = 07:49:26.936 AM End = 07:49:28.872 AM
This language is not enabled yet, we will be launching it soon.
Redirecting you to English in 5 seconds...